Avoid Doing These Things Right After Waking Up In The Morning | Oneindia Kannada

2017-07-04 2

Two most basic things that everyone should know is- how to settle in the bed for a good night's sleep and what to do just after waking up to have an absolutely fabulous morning. Actually, the tips described here come from Vaastu Shastra, and accordingly doing these things boosts your luck by attracting positive energy towards you...


ದೈನಂದಿನ ಕಾರ್ಯ ಶುಭಕರ ರೀತಿಯಲ್ಲಿ ಆರಂಭವಾಗಿ ಮುಕ್ತಾಯಗೊಳ್ಳಬೇಕು ಎಂಬುದಾದರೆ, ಮಲಗುವ ಮುನ್ನ ಹಾಗೂ ಬೆಳಗ್ಗೆ ಏಳುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕು. ವಾಸ್ತು ಪ್ರಕಾರವಾಗಿ ಇದನ್ನು ಅನುಸರಿಸಿದರೆ ಧನಾತ್ಮಕ ಶಕ್ತಿಯು ನಮ್ಮನ್ನು ಆಕರ್ಷಿಸುವ ಮೂಲಕ ಅದೃಷ್ಟವನ್ನು ಹೆಚ್ಚಿಸುತ್ತದೆ. ಇದೀಗ ಮುಂಜಾನೆ ಏಳುವ ಪರಿ ಹಾಗೂ ಅದೃಷ್ಟದ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ.